cookie

We use cookies to improve your browsing experience. By clicking «Accept all», you agree to the use of cookies.

avatar

SR W🌍RLD

ಖಚಿತ ಮಾಹಿತಿಯ ಉಚಿತ ವೇದಿಕೆ.!! Billion People's Beliefs.!! This is official channel of SR WORLD. Plz send ur Suggestions & feedback to us 9538781570 Tell my mistakes to me only not to others, Bcz My mistakes are to be rectified by me, not by others.

Show more
Advertising posts
434 209
Subscribers
+17724 hours
+1 6687 days
+5 86930 days

Data loading in progress...

Subscriber growth rate

Data loading in progress...

👆🏻👆🏻👆🏻👆🏻👆🏻👆🏻👆🏻👆🏻 ★ Age Relaxation.?: ★ 🌻🌳🌻🌳🌻🌳🌻🌳 ⚫ ನೇಮಕಾತಿಗೆ ವಯೋಮಿತಿಯ ಪರಿಮಿತಿ: ಪಜೀತಿ.!! ⚫ ಈ ವರ್ಷದ ಎಲ್ಲಾ ನೇಮಕಾತಿಯಲ್ಲಿ 3 ವರ್ಷ ವಯೋಮಿತಿ ಸಡಿಲಿಕೆ ಮಾಡುವಂತೆ CM ಗೆ ಕೋರಲಾಗಿದೆ.! -ಲೋಕೋಪಯೋಗಿ ಸಚಿವರಾದ ಮಾನ್ಯ ಶ್ರೀ ಸತೀಸ ಜಾರಕಿಹೊಳಿ ⚫ ಈಗಾಗಲೇ KAS ಸೇರಿದಂತೆ ಒಂದೆರಡು ನೇಮಕಾತಿಗೆ ಮಾತ್ರ ವಯೋಮಿತಿ ಸಡಿಲಿಕೆ ಮಾಡಲಾಗಿದೆ, KEA & KPSC ಯ ಉಳಿದ ನೇಮಕಾತಿಗಳಿಗೂ ವಯೋಮಿತಿ ಸಡಿಲಿಕೆ ಮಾಡಲು ವಿನಂತಿ.!! ⚫ ವಯೋಮಿತಿ ಹೆಚ್ಚಳಕ್ಕಾಗಿ ಜಾತಕ ಪಕ್ಷಿಯಂತೆ ಕಾಯುತ್ತಿರುವ ವಯೋಮಿತಿ ಮೀರುತ್ತಿರುವ ಲಕ್ಷಾಂತರ ಆಕಾಂಕ್ಷಿಗಳ ಮನವಿಗೆ ಸರಕಾರ ಸಕಾರಾತ್ಮಕವಾಗಿ ಸ್ಪಂದಿಸಲಿ, ಆ ಮೂಲಕ ವಯೋಮಿತಿ ಹೆಚ್ಚಿಸಿ ಅಭ್ಯರ್ಥಿಗಳಿಗೆ ಪರೀಕ್ಷೆ ಬರೆಯಲು ಅವಕಾಶ ನೀಡಲಿ ಎಂದು ಲಕ್ಷಾಂತರ ಸ್ಪರ್ಧಾರ್ಥಿಗಳ ಪರವಾಗಿ SR WORLD ಅತ್ಯಂತ ಗೌರವಪೂರ್ವಕವಾಗಿ ವಿನಂತಿಸುತ್ತದೆ.!! ಕೃಪೆ: ಪ್ರಜಾವಾಣಿ ✍🏻🗒️✍🏻🗒️✍🏻🗒️✍🏻🗒️✍🏻🗒️
Show all...
Photo unavailableShow in Telegram
👆🏻👆🏻👆🏻👆🏻👆🏻👆🏻👆🏻👆🏻👆🏻 GTTC Application Link: ✍🏻📃✍🏻📃✍🏻📃✍🏻📃✍🏻 ಸರ್ಕಾರಿ ಉಪಕರಣಾಗಾರ & ತರಬೇತಿ ಕೇಂದ್ರ (GTTC) ದಲ್ಲಿ 76 ಹುದ್ದೆಗಳ ನೇಮಕಾತಿಗೆ ಅರ್ಜಿ ಸಲ್ಲಿಸಲು ಇದೀಗ ಲಿಂಕ್ ಪ್ರಕಟಿಸಲಾಗಿದೆ.!! 👇🏻👇🏻👇🏻👇🏻👇🏻👇🏻👇🏻👇🏻 https://cetonline.karnataka.gov.in/kearecruitment_gttc/forms/login.aspx ✍🏻📃✍🏻📃✍🏻📃✍🏻📃✍🏻
Show all...
Photo unavailableShow in Telegram
👆🏻👆🏻👆🏻👆🏻👆🏻👆🏻👆🏻👆🏻👆🏻 ನ್ಯೂ ನೇಮಕಾತಿಗೆ ಕ್ಷಣಗಣನೆ: 🌳🪴🌳🪴🌳🪴🌳🪴🪴 ⚫ ಕಾರ್ಯದರ್ಶಿ ಹುದ್ದೆಗಳ ನೇಮಕಾತಿ ಅಧಿಸೂಚನೆಗೆ ಕ್ಷಣಗಣನೆ ಆರಂಭ.!! ⚫ ಪಂಚಾಯತಿ ಕಾರ್ಯದರ್ಶಿ ಗ್ರೇಡ್-1, ಗ್ರೇಡ್-2 & SDAA ಹುದ್ದೆಗಳ ನೇಮಕಾತಿಗೆ ಇಂದು (18-05-2024 ರಂದು) KPSC ಗೆ ಪ್ರಸ್ತಾವನೆ ಸಲ್ಲಿಸಲಾಗಿದ್ದು ಯಾವುದೇ ಕ್ಷಣದಲ್ಲಾದರೂ ಅಧಿಸೂಚನೆ ಹೊರಬೀಳಬಹುದು.!! ✍🏻💐✍🏻💐✍🏻💐✍🏻💐✍🏻💐✍🏻💐
Show all...
👆🏻👆🏻👆🏻👆🏻👆🏻👆🏻👆🏻👆🏻 Revised Select List: ✍🏻📃✍🏻📃✍🏻📃✍🏻📃 ಕೈಗಾರಿಕಾ ತರಬೇತಿ ಮತ್ತು ಉದ್ಯೋಗ ಆಯುಕ್ತಾಲಯದಲ್ಲಿನ ಕಿರಿಯ ತರಬೇತಿ ಅಧಿಕಾರಿ (Draughtsman Mechanical) 9 ಹುದ್ದೆಗಳ ನೇಮಕಾತಿಗೆ ಸಂಬಂಧಿಸಿದಂತೆ ಪರಿಷ್ಕೃತ ತಾತ್ಕಾಲಿಕ ಆಯ್ಕೆಪಟ್ಟಿ ( Revised Select List) ಯನ್ನು ಕಟ್ ಆಫ್ ಅಂಕಗಳೊಂದಿಗೆ KPSC ಇದೀಗ ಪ್ರಕಟಿಸಿದೆ.!! 🌻🍁🌻🍁🌻🍁🌻🍁🌻
Show all...
Grade ‘C’ Stenographers Limited Departmental Competitive Examination, 2023 & 2024 (Paper-I): Uploading of Tentative Answer Keys along with Candidates’ Response Sheet(s).
Show all...
Junior Secretariat Assistant/ Lower Division Clerk Grade Limited Departmental Competitive Examination 2023 & 2024: Uploading of Tentative Answer Keys alongwith Candidates’ Response Sheet(s).
Show all...